Sirf.one
Srivalli [From "Pushpa - The Rise (Part - 01)"]
enoriginal Version

Srivalli [From "Pushpa - The Rise (Part - 01)"]

Explore Sid Sriram & Devi Sri Prasad together
Movie: Srivalli [From "Pushpa - The Rise (Part - 01)"] - Single
Released
Loading followers

About this song

"Srivalli [From "Pushpa - The Rise (Part - 01)"]" is a EN track performed by Sid Sriram, Devi Sri Prasad from the album "Srivalli [From "Pushpa - The Rise (Part - 01)"] - Single" (2026). Explore verified credits, streaming links, and official lyrics on Sirf.one.

Credits & Personnel

Lyrics

Srivalli [From "Pushpa - The Rise (Part - 01)"] — Sid Sriram

Tip: Highlight any lines to generate a customized Instagram / WhatsApp lyric card.
ನಿನ ನೋಡುವುದಾದರೆ ಕಣ್ಣಿನ ನೋಟ ತಿರುಗಿಸಿ ಬಿಡುವೆ ಆ ನೋಟದ ಮೇಲೆ ರೆಪ್ಪೆಯನಿಟ್ಟು ಬಚ್ಚಿದುದಿರುವೆ ಕಾಣದ ಇರೋ ದೇವರನೆ ಕಣ್ಣಾಳದಿ ತುಂಬಿರುವೆ ಕಣ್ಣಿನ ಎದುರೆ ನಾನಿದ್ದರೂ ಕಾಣದೆ ಓ ಚೆಲುವೆ ನೋಟ ಬಂಗಾರವಾಯಿತೆ ಶ್ರೀವಳ್ಳಿ ಮಾತೆ ಮಾಣಿಕ್ಯವಾಯಿತೆ ನೋಟ ಬಂಗಾರವಾಯಿತೆ ಶ್ರೀವಳ್ಳಿ ನಗುವೆ ನವರತ್ನವಾಯಿತೆ ಎಲ್ಲದಕ್ಕೂ ಎಂದೂ ಮುಂದುರುವ ನಾನೂ ನಿನ ಹಿಂಡೆ ಇಂದು ಬರುವಂತಾದೆನೆ ಯಾರಿಗೆ ಎಂದೆಂದೂ ತಲೆ ಬಾಗದ ನಾನೂ ನಿನ ಕಾಲಿನ ಗೆಜ್ಜೆಯ ನೋಡಲು ತಲೆ ಬಾಗಿದ್ದೆನೆ ಇಷ್ಟು ಬದುಕಿ ಬಾಳಿ ನಿನ್ನ ಮನೆಯ ಸುತ್ತ ತಿರುಗಿದ್ದೇನೆ ನಾನೂ ಒಮ್ಮೆ ನನ್ನೊಡೆ ನೀನು ಸಾಕೆನುವೆನು ನಾನೂ ನೋಟ ಬಂಗಾರವಾಯಿತೆ ಶ್ರೀವಳ್ಳಿ ಮಾತೆ ಮಾಣಿಕ್ಯವಾಯಿತೆ ನೋಟ ಬಂಗಾರವಾಯಿತೆ ಶ್ರೀವಳ್ಳಿ ನಗುವೆ ನವರತ್ನವಾಯಿತೆ ನಿನ ಗೆಳೆಯರಲ್ಲೀ ಸುಕುಮಾರಿಗಳಿಲ್ಲ ಅದರಿಂಥ ತಾನೆ ನೀ ಸುಂದರಿಯೆನಿಸಿರುವೆ ಹದಿನೆಂಟರ ಹರೆಯ ತಲುಪಿದರೆ ಸಾಕು ನೀನೊಬ್ಬಳೆ ಅಲ್ಲ ಎಲ್ಲರೂ ಮುದ್ದಗಿರುತಾರೆ ಕೆಂಪು ಚಂದನದ ಸೀರೆಯುಟ್ಟರೆ ಕಳ್ಳೂ ಕೂಡ ರಾಜಕುಮಾರಿ ಏಳು ಕಳ್ಳ ಒಲೆಯ ತೊತ್ರೆ ಪ್ರತಿ ಹುಡುಗಿ ಸುಂದರಾಂಗಿಯಾಗುವಳು ನೋಟ ಬಂಗಾರವಾಯಿತೆ ಶ್ರೀವಳ್ಳಿ ಮಾತೆ ಮಾಣಿಕ್ಯವಾಯಿತೆ ನೋಟ ಬಂಗಾರವಾಯಿತೆ ಶ್ರೀವಳ್ಳಿ ನಗುವೆ ನವರತ್ನವಾಯಿತೆ
Native script lyrics

Lyrics source: global_rights_registry
Copyright & Takedown Notices